ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero – Motivational Article in Kannada

You are currently viewing ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero – Motivational Article in Kannada

ಮಾಡುವ ಮನಸ್ಸಿದ್ದವನು ‘I am possible’ ಅಂತಾನೆ. ಕೈಲಾಗದ ಹೇಡಿ ಮಾತ್ರ ‘Impossible’ ಅಂತಾನೆ. ನೀನು ಪ್ರೀತಿಸಿದವರು ನಿನಗೆ ಸಿಗಲಿಲ್ಲ ಅಂತಾ ನಿನ್ನನ್ನು ನೀನು ದ್ವೇಷಿಸಬೇಡ. ಮೊದಲು ನಿನ್ನನ್ನು ನೀನು ಪ್ರೀತಿಸು.

ಕಷ್ಟ-ನಷ್ಟಗಳಿಗೆ ಕಲ್ಲಾಗು
ಚುಚ್ಚು ಮಾತುಗಳಿಗೆ ಮುಳ್ಳಾಗು
ಏನಾದರೂ ಮುಖದ ಮೇಲಿರಲಿ ಒಂದು ನಗು
ಏನಾದರೂ ನೀ ಹೆದರದೆ ಮುಂದೆ ಸಾಗು

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ನಿನ್ನ ಬೆನ್ನ ಹಿಂದೆ ಮಾತಾಡುವವರ ಬಗ್ಗೆ ನೀ ತಲೆ ಕೆಡಿಸಿಕೊಳ್ಳಬೇಡ. ಏಕೆಂದರೆ ನಿನ್ನ ಮುಂದೆ ಮಾತಾಡುವ ಧೈರ್ಯವಿಲ್ಲದವರ ಬಗ್ಗೆ ತಲೆ ಚಿಂತಿಸುವಷ್ಟು ದುರ್ಬಲನೇ ನೀನು? ತಮ್ಮ ನಿಜವಾದ ಹೆಸರಿಟ್ಟುಕೊಳ್ಳುವ ಧೈರ್ಯವಿಲ್ಲದ ಟ್ರೋಲರ್ಸಗಳಿಗೆ, ರೋಸ್ಟರಗಳಿಗೆ ಹೆದರುವಷ್ಟು ಹೇಡಿಯೇ ನೀನು?

ಟೈಮ ವೇಸ್ಟ ಮಾಡದೆ ನಿನ್ನಲ್ಲಿರುವ ಟ್ಯಾಲೆಂಟನ್ನು ನೀನು ಎಲ್ಲೆಡೆಗೆ ಪ್ರಸೆಂಟ್ ಮಾಡು. ನಿನ್ನಲ್ಲಿರುವ ಕಲೆಯನ್ನು ನೀನೇ ಕೊಲೆ ಮಾಡದಿರು. ನಿನ್ನಲ್ಲಿರುವ ಹೀರೊನನ್ನು ಬಡಿದೆಬ್ಬಿಸು. ಗೆಳೆಯ ನಿನ್ನಲ್ಲಿರುವ ಹೀರೊನನ್ನು ಬಡಿದೆಬ್ಬಿಸು.

ನಿಮ್ಮೊಳಗಿನ ಹೀರೊನನ್ನು ಬಡಿದೆಬ್ಬಿಸಿ : Wake Up your Hidden Hero - Motivational Article in Kannada

ಕಾಲೆಳೆದು ಕೀಟಲೆ ಮಾಡುವವರಿಗೆ ಹೆದರಿ ಹಿಂದೆ ಸರಿಯದಿರು. ಕಂಡಕಂಡಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ಜನರಿಗೂ, ಕಂಡಕಂಡಲ್ಲಿ ಕಾಲೆತ್ತುವ ನಾಯಿಗೂ ಯಾವುದೇ ವ್ಯತ್ಯಾಸವಿಲ್ಲ. ನೀನು ನಿನ್ನ ಕೆಲಸ ಮಾಡು, ಬೊಗಳುವ ನಾಯಿಗಳು ಬೊಗಳುತ್ತಿರಲಿ. ನೀನು ಮುಂದೆ ಸಾಗು. ನಿನಗೆ ಯಶಸ್ಸು ಸಿಕ್ಕೆ ಸಿಗುತ್ತದೆ.

ಭೂಮಿಗಿರುವ ತಾಳ್ಮೆ,
ಸೂರ್ಯನಿಗಿರುವ ಟೈಮ್ ಸೆನ್ಸ್,
ಚಂದ್ರನಲ್ಲಿರುವ ನಗು ಸದಾ ನಿನ್ನೊಂದಿಗಿರಲಿ…

ಇವತ್ತಿಗೆ ಇಷ್ಟು ಸಾಕು. ನಾಳೆ ಮುಂಜಾನೆ ಶಾರ್ಪಾಗಿ 5 ಗಂಟೆಗೆ ಮತ್ತೆ ಸಿಗೋಣಾ. ಪ್ರತಿದಿನ ಮುಂಜಾನೆ ಇದೇ ರೀತಿ ಪವರಫುಲ್ ಮೊಟಿವೆಷನಲ್ ಅಂಕಣಗಳು, ವಿಡಿಯೊಗಳು ತಪ್ಪದೆ ಬರುತ್ತವೆ. ಮತ್ತೆ ನಾಳೆಯ ಮಾರ್ನಿಂಗ್ ಮೊಟಿವೆಷನ ಅಂಕಣದಲ್ಲಿ ಅಥವಾ ವಿಡಿಯೋದಲ್ಲಿ ಸಿಗೋಣಾ. ಅಲ್ಲಿ ತನಕ Take care, work like a beast and then you will be the Best. Be Best. Thanks you…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books