ಗೋಲಗಳನ್ನು ಸೆಟ ಮಾಡಿ : Set Your Goals – Importance of Goals in Kannada

You are currently viewing ಗೋಲಗಳನ್ನು ಸೆಟ ಮಾಡಿ : Set Your Goals – Importance of Goals in Kannada

ಹಾಯ್ ಗೆಳೆಯರೇ, ಗುಡ್ ಈವನಿಂಗ. ನಿಮಗೆ ಒಂದು ಪ್ರಶ್ನೆ ಕೇಳುವೆ‌. ಪ್ರಾಮಾಣಿಕವಾಗಿ ಉತ್ತರಿಸಿ. ನಿಮಗೆ ನಿಜವಾಗಿಯೂ ಏನಾದರೂ ಗೋಲ್ಸಗಳಿವೆಯಾ? ನಿಮ್ಮ ಗೋಲಗಳೇನು? ನೀವು ಈಗಾಗಲೇ ಗೋಲಗಳನ್ನು ಸೆಟ್ ಮಾಡಿದ್ದರೆ ತುಂಬಾನೇ ಒಳ್ಳೇ‌ ಡಿಸಿಜನ. ಅದಕ್ಕೆ ನಿಮಗೆ ಕಂಗ್ರ್ಯಾಟ್ಸ. ಒಂದು ವೇಳೆ ನಿಮಗೆ ಯಾವುದೇ ಗೋಲಗಳಿರದಿದ್ರೆ ಇವತ್ತೇ ನಿಮ್ಮ ಗೋಲಗಳನ್ನ ಸೆಟ್ ಮಾಡಿ. ಹಳೆಯ ವರ್ಷ ಹೇಗೋ ವೇಸ್ಟಾಯಿತು. ಈ ಹೊಸ ವರ್ಷವನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಏನಾದರೂ ಒಂದು ದೊಡ್ಡ ಗೋಲನ್ನು ಸೆಟ್ ಮಾಡಿ. ಗೋಲ ಸೆಟ್ ಮಾಡದಿದ್ದರೆ ನಿಮ್ಮ ಲೈಫ ಸೂತ್ರವಿಲ್ಲದ ಗಾಳಿಪಟದಂತೆ ಗಾಳಿ ಬೀಸಿದ ಕಡೆಗೆ ಪಟಪಟನೆ ಹಾರಾಡಿ ಬೇಗನೆ ಹರಿದು ಬೀಳುತ್ತದೆ. ಸೋ ಗೋಲ ಸೆಟ್ ಮಾಡಿ.

ಮೈ ಡಿಯರ್ ಫ್ರೆಂಡ್ ಲೈಫಲ್ಲಿ ದೊಡ್ಡ ಗುರು ಇರದಿದ್ದರೂ ಪರವಾಗಿಲ್ಲ, ಅಟಲಿಸ್ಟ ದೊಡ್ಡ ಗೋಲ ಆದ್ರೂ ಇರಬೇಕು. ಅದೇ ನಮಗೆ ಗುರುವಾಗುತ್ತದೆ. ನಮಗೆ ನಮ್ಮ ಲೈಫಲ್ಲಿ ದೊಡ್ಡ ಗೋಲಿದ್ದರೆ ನಾವು ದಾರಿ ತಪ್ಪಲ್ಲ, ಯಾವುದೇ ದುಶ್ಚಟಗಳಿಗೆ ಅಂಟಿಕೊಳ್ಳಲ್ಲ. ಸುಮ್ಮನೆ ಫಾಲ್ತು ಟೈಮಪಾಸಗಳನ್ನ ಮಾಡಲ್ಲ. ಯುಜಲೆಸ ಫ್ರೆಂಡಶೀಪಗಳನ್ನ, ಟಾಕ್ಸಿಕ ರಿಲೆಷನಶೀಪಗಳನ್ನು ಮಾಡಲ್ಲ. ನಮಗೆ ಗೋಲಗಳಿದ್ದರೆ ನಾವು ನಮ್ಮ ಲೈಫಲ್ಲಿ ಸರಿಯಾಗಿರುತ್ತೇವೆ, ಸಕ್ಸೆಸಫುಲ್ಲಾಗಿರುತ್ತೇವೆ.‌

ಅಡ್ರೆಸ ಬರೆಯದೇ ಲೆಟರನ್ನು ಪೋಸ್ಟ ಮಾಡುವುದು, ಡೆಸ್ಟಿನೇಷನ ಗೊತ್ತಿಲ್ಲದೆ ಟ್ರಾವೆಲ ಮಾಡುವುದು, ಗೋಲ ಇಲ್ಲದೆ ಜೀವನ ಸಾಗಿಸೋದು ಎಲ್ಲ ಒಂದೇ. ನಾನು ಗ್ಯಾರೆಂಟೆಡ್ಡಾಗಿ ಹೇಳುವೆ ನಿಮಗೆ ನಿಮ್ಮ‌‌ ಲೈಫಲ್ಲಿ ಗೋಲ ಇರದಿದ್ದರೆ ನಿಮ್ಮ ಬ್ಯಾಂಕ ಬ್ಯಾಲನ್ಸ 5 ಲಕ್ಷಕ್ಕಿಂತಲೂ ಕಮ್ಮಿಯಾಗಿರುತ್ತದೆ, ನಿಮ್ಮ‌ ಲೈಫ ಆರ್ಡಿನರಿಯಾಗಿರುತ್ತದೆ. ಡೌಟಿದ್ರೆ ಒಂದ್ಸರ್ತಿ ನಿಮ್ಮ ಲೈಫನ್ನು ಅನಲೈಜ ಮಾಡಿಕೊಳ್ಳಿ‌. ಇಷ್ಟು ದಿನ ಆದದ್ದು ಆಯ್ತು. ಈಗಲಾದರೂ ದೊಡ್ಡ ಗೋಲಗಳನ್ನು ಸೆಟ್ ಮಾಡಿ. ನೀವು ಮುಂದಿನ ಐದು ವರ್ಷದಲ್ಲಿ ನಿಮ್ಮನ್ನು ನೀವು ಯಾವ ಹೈಯೆಸ್ಟ ಪೋಜಿಷನನಲ್ಲಿ ನೋಡುವಿರಿ? ಯಾವ ಕಾರ ತೆಗೆದುಕೊಳ್ಳುವಿರಿ? ಎಂಥ ಮನೆ ಕಟ್ಟುವಿರಿ? ಮುಂದಿನ ವರ್ಷದಲ್ಲಿ ಎಷ್ಟು ಹಣವನ್ನು ಗಳಿಸುವಿರಿ? ಎಂಬಿತ್ಯಾದಿ ವಿಷಯಗಳ ಬಗ್ಗೆ ಥಿಂಕ ಮಾಡಿ. ದೊಡ್ಡ ಗೋಲಗಳನ್ನು ಸೆಟ್ ಮಾಡಿ. ಆ ಗೋಲಗಳನ್ನು ಒಂದು ಹಾಳೆಯಲ್ಲಿ ಬರೆದು ನಿಮ್ಮ ಬೆಡರೂಮಲ್ಲಿ ಅಂಟಿಸಿ. ಆ ಗೋಲಗಳಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ. ಖಂಡಿತ ನೀವು ನಿಮ್ಮ ಲೈಫಲ್ಲಿ ಸಕ್ಸೆಸಫುಲ್ಲಾಗಿರುತ್ತೀರಿ, ಹೆಲ್ದಿಯಾಗಿರುತ್ತೀರಿ, ಹ್ಯಾಪಿಯಾಗಿರುತ್ತೀರಿ.

5 ವರ್ಷದ ಲಾಂಗಟರ್ಮ ಗೋಲಗಳನ್ನು ಸೆಟ್ ಮಾಡಿ. ಅವುಗಳನ್ನು ರೀಚ್ ಆಗಲು ಶಾರ್ಟಟರ್ಮ ಗೋಲ ಸೆಟ್ ಮಾಡಿ. ಎವ್ರಿ ಡೇ ಕ್ವೀಕ ಆ್ಯಕ್ಷನ್ಸಗಳನ್ನು ತೆಗೆದುಕೊಳ್ಳಿ. ಎವ್ರಿ ಸೆಕೆಂಡನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಗೋಲ್ಸಗಳು ನಿಮ್ಮ ಫ್ಯುಚರ್ ಲೈಫಿಗೆ ರೋಡ ಮ್ಯಾಪ ಇದ್ದಂಗೆ. ದಿಕ್ಕು ದೆಸೆಯಿಲ್ಲದಂತೆ ಲೈಫಲ್ಲಿ ಟ್ರಾವೆಲ್ ಮಾಡಬೇಡಿ. ಸೋ ಇವತ್ತೇ ನಿಮ್ಮ ಲೈಫಿನ ಗೋಲಗಳನ್ನು ಸೆಟ್ ಮಾಡಿ. ವಿಶ್ ಯು ಹ್ಯಾಪಿ ನ್ಯೂ ಇಯರ್ & ಥ್ಯಾಂಕ ಯು…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books