ಕನ್ನಡ ಕೋಟ್ಸ್ – ಕನ್ನಡ ಸ್ಟೇಟಸ್ – Kannada Quotes – Kannada Status

You are currently viewing ಕನ್ನಡ ಕೋಟ್ಸ್ – ಕನ್ನಡ ಸ್ಟೇಟಸ್ – Kannada Quotes – Kannada Status

1) ಬಿಸಿಲು ಬಿದ್ಮೇಲೆ ಮಳೆ ಬರುವಂತೆ, ರಾತ್ರಿಯಾದ್ಮೇಲೆ ಬೆಳಕಾಗುವಂತೆ, ದುಃಖವಾದ್ಮೇಲೆ ಸುಖ ಸಿಗುತ್ತದೆ, ನಷ್ಟವಾದ್ಮೇಲೆ ಲಾಭವಾಗುತ್ತೆ, ನೋವಾದ್ಮೇಲೆ ನಲಿವು ನಿಮ್ಮದಾಗುತ್ತೆ…

2) ನೋವಿನಲ್ಲೂ ನಗುವುದನ್ನು ಕಲಿತರೆ ನಿಮ್ಮನ್ನು ಅಳಿಸಲು ಯಾರಿಗೂ ಸಾಧ್ಯವಿಲ್ಲ. ಸೋಲಿನಲ್ಲೂ ಶಾಂತವಾಗಿರುವುದನ್ನು ಕಲಿತರೆ ನಿಮ್ಮನ್ನು ಸೋಲಿಸಲು ನಿಮಗೂ ಸಾಧ್ಯವಿಲ್ಲ…

3) ಕೆಲಸ ಮಾಡದವರು ನಿನ್ನೆ ಮತ್ತು ನಾಳೆಯ ಬಗ್ಗೆ ಯೋಚಿಸಿ ಕಾಲಹರಣ ಮಾಡುತ್ತಾರೆ. ಕೆಲಸ ಮಾಡುವವರು ಸದ್ಯಕ್ಕೆ ಕೈಯಲ್ಲಿರುವುದನ್ನಷ್ಟೇ ಮಾಡುತ್ತಾರೆ…

4) ಬಡವರು ದುಡ್ಡಿಗಾಗಿ ದುಡಿಯುತ್ತಾರೆ, ಆದರೆ ಶ್ರೀಮಂತರು ದುಡ್ಡನ್ನು ದುಡಿಸುತ್ತಾರೆ…

5) ಬೇರೆಯವರು ನನ್ನ ಸ್ಟೇಟಸ್ ನೋಡಲಿ ಅಂತಾ ಸ್ಟೇಟಸ್ ಇಡುವವನು ಮೂರ್ಖ, ಅದನ್ನು ನೋಡುವವನು ಶತಮೂರ್ಖ…

6) ಫೇಸ್ಬುಕ್, ವಾಟ್ಸಾಪಗಳಲ್ಲಿ ದಿನಕ್ಕೆ 4 ಸ್ಟೇಟಸ್ ಇಡುವುದರಿಂದ ಬದುಕು ಬದಲಾಗಲ್ಲ, ನೀವು ಶ್ರೀಮಂತರಾಗಲ್ಲ. ನಿಯತ್ತಾಗಿ ಮೈಮುರಿದು ಕೆಲಸ ಮಾಡಿದಾಗಲೇ ನಿಮ್ಮ ಬದುಕು ಬದಲಾಗುತ್ತದೆ…

7) “ಸಿಂಪಲ್ ಲಿವಿಂಗ್ – ಹೈ ಥಿಂಕಿಂಗ್” ಅಂತಾ ಸ್ಟೇಟಸ್ ಹಾಕಿ ಸಾಲ ಮಾಡಿ ಶೋಕಿ ಮಾಡುವವರೇ ಹೆಚ್ಚಾಗಿದ್ದಾರೆ…

8) ಯಾವತ್ತೂ ನೀವು ನಿಮ್ಮನ್ನು ಪ್ರೀತಿಸುತ್ತೀರೋ, ನಿಮ್ಮ ಕೆಲಸವನ್ನು ಪ್ರೀತಿಸುತ್ತೀರೋ ಆವತ್ತು ಎಲ್ಲರೂ ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ.

9) ಮೊದಲು ಸುಂದರ ಚೋಕರಿಗಾಗಿ ಸರ್ಕಾರಿ ನೌಕರಿ, ಆಮೇಲೆ ಜೀವನಪೂರ್ತಿ ಎಲ್ಲರ ಚಾಕರಿ…

10) ನಾನು ಅವಳಿಗಾಗಿ ಸಾಯಲು ತಯಾರಿರುವೆ. ಅವಳು ನನಗಾಗಿ ಸಾಯಲು ತಯಾರಿದ್ದಾಳೆ. ಆದರೆ ನನ್ನೊಂದಿಗೆ ಬದುಕಲು ತಯಾರಿಲ್ಲ..

11) ನಾನು ಯಾವಾಗಲೂ ಮೆದುಳಿನ ಮಾತನ್ನು ಕೇಳುತ್ತಿದ್ದೆ. ಆದರೆ ಮೊದಲ ಸಲ ಮನಸ್ಸಿನ ಮಾತನ್ನು ಕೇಳಿ ಅವಳನ್ನು ಪ್ರೀತಿಸಿ ಮೋಸ ಹೋದೆ…

12) ಹಾಳಾಗಲು ಇಡೀ ಊರು, ಊರಿನ ಜನ, ಗೆಳೆಯರು, ಸಂಬಧಿಕರು ಎಲ್ಲರು ಸಪೋರ್ಟ್ ಮಾಡುತ್ತಾರೆ. ಆದರೆ ಉದ್ಧಾರವಾಗಲು ಯಾರು ಸಪೋರ್ಟ್ ಮಾಡಲ್ಲ. ಕೆಲವರು ಯಾವಾಗಲೂ ನಮ ಜೊತೆಗೇನೆ ಇರ್ತಾರೆ. ಆದರೆ ಯಾವ ಕೆಲ್ಸಕ್ಕೂ ಸಪೋರ್ಟ್ ಮಾಡಲ್ಲ. ಇಂಥವರಿಗೆ ಇವತ್ತಿನಿಂದ F**K OFF…

13) ಪ್ರತಿದಿನ ವಾಟ್ಸಾಪಲ್ಲಿ ಪ್ರೇಮಗೀತೆಗಳನ್ನು ಇಡುವ ಜನರೇ ತಮ್ಮ ಮನೆ ಲವ್ ಸ್ಟೋರಿಗಳನ್ನು ಕ್ರೈಂ ಸ್ಟೋರಿ ಮಾಡುತ್ತಾರೆ…

14) ಕೆಲವರು ತಾವು ಒಳ್ಳೆಯವರೆಂದು ಸಾಬೀತು ಪಡಿಸಲು ಬೇರೆಯವರ ಹೆಸರು ಕೆಡಿಸುತ್ತಾರೆ. ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಮುಚ್ಚಾಕಲು ಬೇರೆಯವರನ್ನು ಅಪರಾಧಿ ಮಾಡುತ್ತಾರೆ. ಇಂಥವರಿಂದ ದೂರ ಓದಬೇಕಾದ ಸಂಧರ್ಭ ಬಂದಿದೆ.

15) ಹತ್ತು ಮರ್ಡರ್ ಮಾಡಿದವರು ಕಾಲರ ಟೈಟ್ ಮಾಡಿಕೊಂಡು ತಿರುಗಾಡುತ್ತಾರೆ. ಆದರೆ ಒಂದು ಪ್ರೀತಿ ಮಾಡಿದವರು ಪ್ರತಿ ಕ್ಷಣ ಸಾಯುತ್ತಾರೆ…

16) ಯಾವಾಗಲೂ ದೊಡ್ಡ ಮನಸುಗಳಿಗೆ ದೊಡ್ಡ ನೋವಾಗುತ್ತೆ…

17) ಎಲ್ಲ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳಲ್ಲಿ ಹುಡುಗಿ ಮನೆಯವರೇ ವಿಲನ್ ಆಗುತ್ತಾರೆ. ರೋಮಿಯೋ ಜೂಲಿಯಟ್, ಲೈಲಾ ಮಜನು, ಹೀರ್ ರಾಂಝಾ ಎಲ್ಲರ ಲವ್ ಸ್ಟೋರಿಗಳಲ್ಲಿ ಹುಡುಗಿ ಮನೆಯವರೇ ವಿಲನ್. ನನ್ನ ಲವ್ ಸ್ಟೋರಿಯಲ್ಲೂ ಇದೇ ಆಗಿದೆ. ಜೊತೆಗೆ ನಮ ಮನೆಯವರು ವಿಲನ್ ಆಗಿದ್ದಾರೆ…

To be Continued Soon…

Similar Articles to Read :

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books