ಕಾಡಿನಲ್ಲೊಂದು ಕ್ರೈಂ ಸ್ಟೋರಿ – Crime Love Story in Kannada – Kannada Books
About the Book :
“ಕಾಡಿನಲ್ಲೊಂದು ಕ್ರೈಂ ಸ್ಟೋರಿ” ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ ಕಥೆಯಾಗಿದೆ. ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ. ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
Author : ಡೈರೆಕ್ಟರ್ ಸತೀಶಕುಮಾರ (Director Satishkumar)
How to Buy? (ಖರೀದಿಸುವುದು ಹೇಗೆ?)
Step -1 : Click on BUY NOW button. It will redirect to Google Play Books site. (BUY NOW ಬಟನ್ ಮೇಲೆ ಕ್ಲಿಕ್ ಮಾಡಿ. ಇದು Google Play Books ಸೈಟಿಗೆ ರೀಡೈರೆಕ್ಟ್ ಆಗುತ್ತದೆ. )
Step – 2 : First Make Payment. After successful payment Google Play Books app gets downloaded and your book is delivered to Google Play Books app. (ಮೊದಲು ಪೇಮೆಂಟ್ ಮಾಡಿ. ಸಕ್ಸಸಫುಲ್ಲಾಗಿ ಪೇಮೆಂಟ್ ಮಾಡಿದ ನಂತರ ಗೂಗಲ್ ಪ್ಲೇ ಬುಕ್ಸ್ app ಡೌನ್ಲೋಡ್ ಆಗುತ್ತದೆ ಮತ್ತು ಆ appಗೆ ನಿಮ್ಮ ಬುಕ್ ಡೆಲಿವೆರಿ ಆಗುತ್ತದೆ.
Step – 3 : Open Google Play Books app and sign in. Click on My books and start reading. (Google Play Books appನ್ನು ಓಪನ್ ಮಾಡಿ ಮತ್ತು ಸೈನ್ ಇನ್ ಆಗಿ. My Books ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಬುಕ್ಕನ್ನು ಓದಿ. )
₹21.24
Description
About the Book :
“ಕಾಡಿನಲ್ಲೊಂದು ಕ್ರೈಂ ಸ್ಟೋರಿ” ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ ಕಥೆಯಾಗಿದೆ. ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ. ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.
About the Author :
ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ. (Satishkumar is a young multi language writer (Kannada, English, Hindi and Marathi), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. For more updates follow him on all social media sites.)
Book Pages : 20
Book Format : Epub with colorful images.
Publisher : Roaring Creations Private Limited, India
Seller : Google Play Books
Book Rights :
ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. (All Rights of this book are fully reserved by Director Satishkumar and Roaring Creations Private Limited India. No part of this book can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.)
© Director Satishkumar