ಮೊದಲು ಬದುಕಲು ಕಲಿಯಿರಿ – First Learn to Live – Life making Tips in Kannada

You are currently viewing ಮೊದಲು ಬದುಕಲು ಕಲಿಯಿರಿ – First Learn to Live – Life making Tips in Kannada

ಇತ್ತೀಚಿನ ದಿನಗಳಲ್ಲಿ ಒಂಟಿಯಾಗಿರಲು ಭಯವಾಗುತ್ತದೆ. ಏಕೆಂದರೆ ಉತ್ತರವಿಲ್ಲದ ಪ್ರಶ್ನೆಗಳು ಕಾಡಲು ಪ್ರಾರಂಭಿಸುತ್ತವೆ.

ಮನಸ್ಸಿದೆ, ಆದರೆ ಆ ಮನಸ್ಸಲ್ಲಿ ಪ್ರೀತಿಯಿಲ್ಲ,

ಕಣ್ಣುಗಳಿವೆ, ಆದರೆ ಅವುಗಳಲ್ಲಿ ಕನಸುಗಳಿಲ್ಲ,

ಹೊರಗಿನಿಂದ ಎಚ್ಚರವಿದ್ದೇವೆ, ಆದರೆ ಒಳಗೆ ಮಲಗಿದ್ದೇವೆ,

ಎಲ್ಲವೂ ಇದೆ, ಆದರೆ ಖುಷಿಯಿಲ್ಲ,

ಲೈಫಲ್ಲಿ ಮಜಾ ಬರ್ತಿಲ್ಲ…

ಯಾಕೆ ಈ ರೀತಿಯ ಫೀಲಿಂಗ್ಸಗಳು ಬರುತ್ತವೆ?

ಖಾಲಿ ಹೊಟ್ಟೆಯಿಂದ ಮಲಗಿದವರು, ಬರಿಗಾಲಲ್ಲಿ ನಡೆಯುತ್ತಿದ್ದವರು ಸಕ್ಸೆಸ್ಸಿನ ಶಿಖರವನ್ನೇರಿದ್ದಾರೆ. ಆದರೆ ನಾವು ಎಲ್ಲಿದ್ದೇವೋ ಇನ್ನೂ ಅಲ್ಲೇ ಇದ್ದೇವೆ. ಯಾಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು ಅನಸಕ್ಸೆಸಫುಲ್ಲಾಗಿದ್ದೇವೆ. ಏಕೆಂದರೆ ನಮಗೆ ಬದುಕಲು ಬರಲ್ಲ. ದೊಡ್ಡ ಕನಸುಗಳನ್ನು ಕಾಣಲು ಬರಲ್ಲ.

ನಿಮಗೆ ಬದುಕುವುದನ್ನು ಕಲಿಸಲು ಯಾರು ಬರಲ್ಲ. ನಿಮ್ಮ ಬದುಕೇ ನಿಮಗೆ ಮಹಾನ ಗುರುವಾಗಿದೆ. ಲೈಫಿಗಿಂತ ಬೆಸ್ಟ ಟೀಚರಿಲ್ಲ. ಮೊದಲು ಬದುಕಲು ಕಲಿಯಿರಿ. ದೊಡ್ಡ ಕನಸು ಕಾಣಲು ಕಲಿಯಿರಿ. ದೊಡ್ಡದಾಗಿ ಯೋಚಿಸಲು ಕಲಿಯಿರಿ. ಖುಷಿಯಾಗಿರಲು ಕಲಿಯಿರಿ. ನೋವಿನಲ್ಲೂ ನಗುವುದನ್ನು ಕಲಿಯಿರಿ. ಸಮಸ್ಯೆಗಳನ್ನು ಎದುರಿಸಲು ಕಲಿಯಿರಿ. ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಕಲಿಯಿರಿ. ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಲಿಯಿರಿ. ಮೊದಲು ಬದುಕಲು ಕಲಿಯಿರಿ, ನಂತರ ಮುನ್ನುಗ್ಗಿ… All the Best and Thanks you…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books