ಹುಡುಗಿಯರ ಸೀಕ್ರೆಟ್ ಭಾಷೆ : A Secret Language of Girls in kannada

You are currently viewing ಹುಡುಗಿಯರ ಸೀಕ್ರೆಟ್ ಭಾಷೆ : A Secret Language of Girls in kannada

ಹುಡುಗರಿಗೆ ಸಾವಿರ ಸಮಸ್ಯೆಗಳಿರುತ್ತವೆ. ಅದರಲ್ಲಿ ಹುಡ್ಗೀರಿಂದಾನು ಒಂದು ಸಮಸ್ಯೆ ಇದ್ದೆ ಇರುತ್ತೆ. 1, 2, 3…. ಬರದವನಿಗೆ ಗಣಿತದ ಪಾಠ ಅರ್ಥ ಆಗಬಹುದು. ಆದರೆ PhD ಆದವನಿಗೂ ಹುಡ್ಗೀರು ಸಂಪೂರ್ಣವಾಗಿ ಅರ್ಥ ಆಗಲ್ಲ. ಹುಡುಗಿಯರು ಯಾವಾಗ ಬಾಯ್ತುಂಬ ಬೈಯ್ತಾರೆ, ಮುದ್ದು ಮಾಡ್ತಾರೆ, ಯಾಕೆ ಕೋಪ ಮಾಡ್ಕೋತ್ತಾರೆ ಎಂಬುದು ಅವರ್ಗೆ ಸರಿಯಾಗಿ ಗೊತ್ತಿರಲ್ಲ. ಈ ಜಗತ್ತಿನಲ್ಲಿ ಹುಡುಗಿಯರಿಗಾಗಿ ಒಂದು ವಿಶೇಷ ಭಾಷೆ ಇದೆ. ಅದು ಹೃದಯದ ಭಾಷೆ. ಹುಡುಗರಿಗೆ ಈ ಭಾಷೆ ಅಷ್ಟು ಸುಲಭವಾಗಿ ಅರ್ಥ ಆಗಲ್ಲ. ಆದ್ರೂನು ಅರ್ಥ ಮಾಡ್ಕೊಳ್ಳಿ. ಯಾಕಂದ್ರೆ ನಿಮಗೆ ಜೀವನದಲ್ಲಿ ಪ್ರೇಯಸಿ ಅನ್ನೋ ದೇವತೆ ಸಿಕ್ಕ ಮೇಲೆ ಈ ಭಾಷೆ ತುಂಬಾ ಉಪಯೋಗ ಆಗುತ್ತೆ…

ನನಗೆ ನನ್ನವಳು ಹೇಳಿಕೊಟ್ಟ ಭಾಷೆಯನ್ನು ಯಥಾವತ್ತಾಗಿ ಹೇಳ್ತಾ ಇದೀನಿ.

“ಏ ಗೂಬೆ, ನಿನಗೆ ಹುಡ್ಗೀರ ಭಾಷೆನೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹುಡುಗಿಯರಿಗಂತಾನೆ ಒಂದು ವಿಶೇಷ ಭಾಷೆ ಇದೆ. ಅದುವೇ ಹೃದಯದ ಭಾಷೆ. ಅದ್ನ ಅರ್ಥ ಮಾಡ್ಕೋ ರಾಜಾ…

೧) ರಾತ್ರಿ ನಾ ನಿನಗೆ ಕಾಲ್ ಅಥವಾ ಮೆಸೇಜ್ ಮಾಡಿಲ್ಲ ಅಂದ್ರೆ ನಿನ್ಮೇಲೆ ಕೋಪ ಬಂದಿದೆ ಅಂತಲ್ಲ. ನಿನ್ನ ಕರೆಗಾಗಿ , ನಿನ್ನ ಪ್ರೇಮ ಸಂದೇಶಕ್ಕಾಗಿ ಕಾಯ್ತಾ ಇದೀನಿ ಅಂತರ್ಥ.

೨) ನಾನು ಕಾರಣವಿಲ್ಲದೆ ಕೋಪಿಸಿಕೊಂಡು ದೂರ ನಡೆದರೆ, ನೀನು ಹಿಂಬಾಲಿಸಿಕೊಂಡು ಬಂದು ನನ್ನ ಸಮಾಧಾನ ಮಾಡಲಿ ಎಂದರ್ಥ.

೩) ನಾನು ನಿನ್ನ ದೂರ ತಳ್ಳಿದರೆ, ಮತ್ತೆ ನೀ ಬಳಿಬಂದು ನನ್ನ ಅಪ್ಪಿಕೊಂಡು ಮುತ್ತಿಡಬೇಕು ಅಂತರ್ಥ.

೪) ನಾನು ಸಿರೀಯಸ್ ಆದರೆ ನೀನು ಕಾಮಿಡಿಯನ್ ಆಗಬೇಕು. ನನ್ನ ನಗೀಸಬೇಕು.

೫) ನಾ ನಿನ್ನ ನಿರ್ಲಕ್ಷಿಸಿದರೆ, ನೀ ನನ್ನ ಗಮನ ಸೆಳೆಯಲು ಸರ್ಕಸ್ ಮಾಡಬೇಕು.

೬) ನಾನು ಬೇಡಬೇಡ ಅಂದ್ರು ನನಗಿಷ್ಟವಾದ ಎಲ್ಲವನ್ನೂ ಕೊಡಿಸಬೇಕು.

೭) ನಾನು ಅಳಲು ಶುರುಮಾಡಿದರೆ, ನೀ ನನ್ನ ಗಟ್ಟಿಯಾಗಿ ಅಪ್ಪಿಕೊಂಡು ಧೈರ್ಯ ಹೇಳಬೇಕು.

೮) ನಾನು ಮಾತು ಮುಗಿಸುವಾಗ ಮತ್ತೆ ನೀ ಶುರುಮಾಡಬೇಕು.

೯) ಇತ್ಯಾದಿ, ಇತ್ಯಾದಿ, ಇತ್ಯಾದಿ….

ರಾಜಾ, ಇಷ್ಟನ್ನು ಮಾತ್ರ ಬಾಯಬಿಚ್ಚಿ ನಾಚಿಕೆ ಬಿಟ್ಟು ಹೇಳೊಕಾಗೋದು. ಮಿಕ್ಕಿದನ್ನು ನೀನೇ ಸರಿಯಾಗಿ ಅರ್ಥ ಮಾಡಿಕೋ ಪ್ಲೀಸ್. ಇಲ್ಲಾಂದ್ರೆ ರಾಣಿಗೆ ಕೋಪ ಬಂದರೆ ಏನಾಗುತ್ತೆ ಅಂತಾ ಗೊತ್ತಲ್ಲ??””

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books