ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis – Motivational Article in Kannada

You are currently viewing ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis – Motivational Article in Kannada

ಗೆಳೆಯರೇ, ಮಹಾಭಾರತ ಮುಗಿದು ಕೌರವರು ಮಣ್ಣಾದರೂ ಶಕುನಿ ಇನ್ನು ಮಣ್ಣಾಗಿಲ್ಲ. ಆತ ನಿಮ್ಮೊಂದಿಗೆ ನಿಮ್ಮ ಮಧ್ಯೆದಲ್ಲಿಯೇ ಇದ್ದಾನೆ. ನಿಮ್ಮ ಜೊತೆಯಲ್ಲಿಯೂ ಇದ್ದಾನೆ. ಹೇಗೆ ಅಂತೀರಾ?

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳದೇ ನಿಮ್ಮ ತಪ್ಪುಗಳಿಗೆ ತುಪ್ಪ ಸವರುವ ಸಂಬಂಧಿಕರು ಸಹ ನಿಮಗೆ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ಮಾಡೋ ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ಕೊಡೋ ನಿಮ್ಮ ಮಿತ್ರರು ಸಹ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ಸುಟ್ಟಾ ಸೇದೊವಾಗ ನಿಮ್ಮ ಸುತ್ತಲೂ ನಿಂತು ಹಲ್ಲು ಕಿಸಿಯುವ ನಿಮ್ಮ ಸ್ನೇಹಿತರು ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಚಿನ್ನದ ಆಸೆಗಾಗಿ ಗಂಡನಿಗೆ ಲಂಚ ಮುಟ್ಟಲು ಹೇಳುವ ಹೆಂಡತಿಯರು ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಪುಟಗೋಸಿ ಗಿಫ್ಟಗಳನ್ನು ನೀಡಿ ಪ್ರೇಯಸಿಯನ್ನು ಮಂಚ ಹತ್ತುವಂತೆ ಪ್ರೇರೇಪಿಸುವ ಪ್ರಿಯತಮರು ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ತಲೆಯಲ್ಲಿ ಕಸವನ್ನು ತಂದು ಸುರಿಯುತ್ತಿರುವ ಟಿವಿ ಚಾನೆಲಗಳು ಸಹ ನಿಮಗೆ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮನ್ನು ದಾರಿ ತಪ್ಪಿಸುತ್ತಿರುವ ಡಮ್ಮಿ ಹೀರೋಗಳು, ಫೇಕ್ ಫೆಮಿನಿಸ್ಟಗಳು, ಡರ್ಟಿ ಪೊಲಿಟಿಷಿಯನಗಳು ಸಹ ನಿಮಗೆ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ಮೈಮನಸ್ಸಲಿರುವ ಆಲಸ್ಯವು ಸಹ ನಿಮಗೆ ಶಕುನಿಯೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಅಷ್ಟೇ ಏಕೆ ನಿಮ್ಮ ತಲೆಯಲ್ಲಿರುವ ನೆಗೆಟಿವ್ ಆಲೋಚನೆಗಳು ಸಹ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ಮನಸ್ಸಲ್ಲಿರುವ ಮೂರ್ಖ ಮತಾಂಧ ಭಾವನೆಗಳು, ಮೂಢ ನಂಬಿಕೆಗಳು ಸಹ ನಿಮಗೆ ಶಕುನಿಗಳೇ…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಈ ರೀತಿ ಶಕುನಿಗಳು ನಿಮ್ಮೊಂದಿಗೆ ನಿಮ್ಮ ಮಧ್ಯೆದಲ್ಲಿಯೇ ಇದ್ದಾರೆ. ಜೀವನದಲ್ಲಿ ಮುಂದೆ ಬರೋ ಆಸೆಯಿದ್ದರೆ ಇವತ್ತೇ ಈ ಕ್ಷಣದಲ್ಲೇ ಹಿಂದುಮುಂದು ನೋಡದೆ ನಿಮ್ಮ ಶಕುನಿಗಳಿಂದ ದೂರವಾಗಿ ಬಿಡಿ. ಶಕುನಿಗಳನ್ನು ಒದ್ದು ದೂರತಳ್ಳಿ, ಶ್ರೀಕೃಷ್ಣರೊಂದಿಗೆ ಸ್ನೇಹ ಬೆಳೆಸಿ. Best of Luck…

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books