ಈಗ ಜಗತ್ತು ಇಂಟರನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿದೆ. ಪ್ರತಿಯೊಂದು ಬ್ಯುಸಿನೆಸಗೆ ಇಂಟರನೆಟ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇವತ್ತಿನ ಜಮಾನಾದಲ್ಲಿ ಯಾರೊಬ್ಬರು ಸಹ ಟಿವಿ ಮತ್ತು ದಿನಪತ್ರಿಕೆಗಳ ಅಡ್ವಟೈಜಮೆಂಟಗಳನ್ನು (ಜಾಹೀರಾತುಗಳನ್ನು) ನೋಡಲು ಆಸಕ್ತಿಯನ್ನು ತೋರಿಸುತ್ತಿಲ್ಲ. ಆದರೆ ಬಹಳಷ್ಟು ಜನ ಫೇಸ್ಬುಕ್, ಗೂಗಲ್ ಮತ್ತು ಯ್ಯುಟ್ಯೂಬಗಳಲ್ಲಿ ಬರುವ ಆನಲೈನ್ ಅಡ್ವಟೈಜಗಳೆಡೆಗೆ ಆಕರ್ಷಿತರಾಗುತ್ತಾರೆ. ಜಾಹೀರಾತುಗಳು ಜೀವ ತಿನ್ನುತ್ತವೆ ಎಂಬ ಮಾತಿದೆ. ಆದರೆ ವೀಕ್ಷಕರ ಮನಗೆದ್ದ ಲಕ್ಷಾಂತರ ಜಾಹೀರಾತುಗಳು ಆನಲೈನ ಮಾಧ್ಯಮಗಳ ಬತ್ತಳಿಕೆಯಲ್ಲಿವೆ. ಆನಲೈನ ಅಡ್ವಟೈಜಿಂಗನಿಂದಾಗುವ ಮಹತ್ತರ ಲಾಭಗಳು ಇಲ್ಲಿವೆ ;
ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು – Great Benefits from Online Advertising
೧) ಟಿವಿ ಮತ್ತು ನ್ಯೂಸಪೇಪರನಂಥ ಆಫಲೈನ ಅಡ್ವಟೈಜಮೆಂಟಗಳಿಗೆ ಹೋಲಿಸಿದರೆ ಆನಲೈನ ಅಡ್ವಟೈಜಮೆಂಟಗಳು ದುಬಾರಿಯೇನಲ್ಲ. ಆನಲೈನ ಅಡ್ವಟೈಜಮೆಂಟಗಳು ರಿಯಾಯಿತಿ ದರದಲ್ಲಿವೆ.
೨) ಆನಲೈನ ಅಡ್ವಟೈಜಿಂಗ ಮೂಲಕ ನಾವು ನಿರ್ದಿಷ್ಟ ಗ್ರಾಹಕರನ್ನು ತಲುಪಬಹುದು. ಎಲ್ಲ ಆನಲೈನ ಅಡ್ವಟೈಜಮೆಂಟಗಳು ವೀಕ್ಷಕರ ಮತ್ತು ಗ್ರಾಹಕರ ಆಸಕ್ತಿಗಳ ಮೇಲೆಯೇ ಆಧಾರಿತವಾಗುತ್ತವೆ.
೩) ಈಗ ಜಗತ್ತು ವೇಗವಾಗಿ ಡಿಜಿಟಲ ಮಾಧ್ಯಮಕ್ಕೆ ಅಂಟಿಕೊಳ್ಳುತ್ತಿದೆ. ಹೀಗಾಗಿ ಆನಲೈನ ಅಡ್ವಟೈಜಿಂಗನಲ್ಲಿ ಕಾಸ್ಟ್ ಆಫ್ ಕಸ್ಟಮರ್ ಅಕ್ವಿಜಿಷನ್ ಕಡಿಮೆಯಾಗುತ್ತದೆ.
೪) ಆನಲೈನ ಮಾರುಕಟ್ಟೆ ಅತ್ಯಂತ ವಿಶಾಲವಾಗಿದೆ. ಸದ್ಯಕ್ಕೆ ಭಾರತದಲ್ಲಿ 42 ಕೋಟಿಗಳಿಗಿಂತ ಅಧಿಕ ಇಂಟರನೆಟ್ ಬಳಕೆದಾರರಿದ್ದಾರೆ.
೫) ಆನಲೈನ ಅಡ್ವಟೈಜಮೆಂಟಗಳು ಸದಾಕಾಲ ನಮ್ಮ ಹಿಡಿತದಲ್ಲಿರುತ್ತವೆ. ನಾವು ಯಾವಾಗ ಬೇಕಾದರೂ ಅವುಗಳನ್ನು ತಿದ್ದುಪಡಿ (Edit) ಮಾಡಬಹುದು ಇಲ್ಲವೇ ಶಾಶ್ವತವಾಗಿ ಅಳಿಸಿ (Delete) ಹಾಕಬಹುದು.
೬) ಆನಲೈನ ಅಡ್ವಟೈಜಿಂಗ್ ಸೂಪರ ಫಾಸ್ಟ್ ಮತ್ತು ಪರಿಣಾಮಕಾರಿಯಾಗಿದೆ.
೭) ಆನಲೈನ ಅಡ್ವಟೈಜಿಂಗ ಮೂಲಕ ನಾವು ನಮ್ಮ ಬ್ಯುಸಿನೆಸ್ಸಿಗೆ ಅತ್ಯಂತ ವೇಗವಾಗಿ ಕಡಿಮೆ ಸಮಯಾವಕಾಶ ಮತ್ತು ಕಡಿಮೆ ಖರ್ಚಿನಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗನ್ನು ಸೃಷ್ಟಿಸಬಹುದು.
೮) ಆನಲೈನ ಅಡ್ವಟೈಜಿಂಗ ಬ್ಯುಸಿನೆಸ್ಸನ್ನು ಬ್ಯ್ರಾಂಡ ಮಾಡುವಲ್ಲಿ ಅತ್ಯಂತ ಸಹಾಯಕಾರಿಯಾಗಿದೆ.
೯) ಸ್ಟ್ಯಾಟಿಕ ಇಮೇಜ್, ಆ್ಯನಿಮೇಟೆಡ್ ಟೆಕ್ಷ್ಟ, ಫ್ಲೋಟಿಂಗ್ ಬ್ಯಾನರ್, ವಾಲಪೇಪರ್, ಪಾಪ್ ಅಪ್ ಆ್ಯಡ್ಸ ಮತ್ತು ವಿಡಿಯೊಗಳ ಮೂಲಕ ಆನಲೈನ ಅಡ್ವಟೈಜಿಂಗ್ ಅತ್ಯಂತ ಆಕರ್ಷಿತವಾಗಿರುತ್ತದೆ.
ನಿಮ್ಮದೇ ಆದ ಒಂದು ಆಫೀಸಿಯಲ್ ವೆಬಸೈಟನ್ನು ಕ್ರಿಯೆಟ್ ಮಾಡುವ ಮೂಲಕ ನೀವು ನಿಮ್ಮ ಬ್ಯುಸಿನೆಸ್ಸನ್ನು ಆರ್ಗ್ಯಾನಿಕ್ಕಾಗಿ ಅಡ್ವಟೈಜ ಮಾಡಬಹುದು. ಇಲ್ಲ ಫೇಸ್ಬುಕ್ ಮತ್ತು ಯ್ಯುಟ್ಯೂಬಗಳಲ್ಲಿ ಪೇಡ್ ಪ್ರಮೋಷನ್ಸಗಳನ್ನು ಮಾಡಬಹುದು. ಆಧುನಿಕ ಜಗತ್ತಿಗೆ ತಕ್ಕಂತೆ ಅಪಡೇಟ್ ಆಗಿ. ಆಫಲೈನ ಅಡ್ವಟೈಜಿಂಗಲ್ಲಿ ಸುಮ್ಮನೆ ಹಣ ವ್ಯರ್ಥ ಮಾಡದೆ ಆನಲೈನ ಅಡ್ವಟೈಜಿಂಗನ್ನು ಅನುಸರಿಸಿ ನಿಮ್ಮ ಬ್ಯುಸಿನೆಸ್ಸನ್ನು ಬ್ರ್ಯಾಂಡ ಮಾಡಿ ಯಶಸ್ವಿ ಬ್ಯುಸಿನೆಸಮ್ಯಾನಗಳಾಗಿ. ಗುಡ್ ಲಕ್…
ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.
Follow Me On : Facebook | Instagram | YouTube | Twitter
My Books : Kannada Books | Hindi Books | English Books
⚠ STRICT WARNING ⚠Content Rights :
ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.
All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.
© Director Satishkumar and Roaring Creations Private Limited, India.