ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today… – One Minute Life Changing Video in Kannada

You are currently viewing ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today… – One Minute Life Changing Video in Kannada

ಹಾಯ್ ಗೆಳೆಯರೇ, ನಾನು‌ ಈ ಅಂಕಣದಲ್ಲಿ ಹೇಳಲು ಹೊರಟಿರುವ ವಿಷಯ ಬಹಳಷ್ಟು ಜನರಿಗೆ ಇಷ್ಟವಾಗಲ್ಲ. ಆದರೂ ಸಹ ನಾನು ಹೇಳಲೇಬೇಕು. ಏಕೆಂದರೆ ಒಬ್ಬ ಮೆಂಟರ ಆಗಿ ಯುವಕರಿಗೆ ಸರಿಯಾದ ಗೈಡನ್ಸ ಕೊಡುವುದು ನನ್ನ ಜವಾಬ್ದಾರಿಯಾಗಿದೆ‌. ನಾನದನ್ನ ನಿಭಾಯಿಸಲೇಬೇಕು. ಓಕೆ ವೆಲ್. ‌ಸದ್ಯಕ್ಕೆ ಭಾರತದಲ್ಲಿನ 99% ಯುವಕ ಯುವತಿಯರ 100% ಟೈಮ & ಎನರ್ಜಿ ಈ ಮೊಬೈಲ, ಸೋಸಿಯಲ್ ಮೀಡಿಯಾ, ಇಂಟರ್ನೆಟ್, ಬ್ಲೂ***ಫಿಲ್ಮ, ಪೋ**ರ್ನೊ**ಗ್ರಾಫಿ, ಮ್ಯಾ**ಸ್ಟರ**ಬೇಷನ, ಇಲಲೀಗಲ ಅಫೇರ್, ಅಡ*ಲ್ಟ ಅಂಡರರೆಟೆಟ ಕಾಮಿಡಿ, ಲವ್, ಸೆ**ಕ್ಸ, ದೋಖಾ, ಬ್ಯಾಡ್ ಹ್ಯಾಬಿಟ್ಸ, ಬ್ಯಾಡ್ ರಿಲೇಷನಶೀಪ್ಸ, ಯುಜಲೆಸ್ ಟ್ರೋಲ್ಸ, ಯುಜಲೆಸ ನ್ಯೂಜ, ಕ್ರಿಕೆಟ & ಫಿಲ್ಮ ಡಿಬೇಟ, ಟೈಮಪಾಸ, ಲೇಜಿನೆಸ್, ಡಿಪ್ರೆಶನಗಳಲ್ಲಿ ವೇಸ್ಟಾಗುತ್ತಿದೆ. ಯಂಗಸ್ಟರಗಳಿಗೆ ಪ್ರತಿ ದಿನ ಸಿಗುತ್ತಿರುವ 3 GB ಇಂಟರನೆಟ ಡಾಟಾದಲ್ಲಿ ಭವ್ಯ ಭಾರತ ದೇಶದ ಕನಸುಗಳು ‌ಸುಟ್ಟು ಬೂದಿಯಾಗುತ್ತಿವೆ‌‌. ಮೇಜ್ಯಾರಿಟಿ ಆಫ್ ಯಂಗಸ್ಟರ್ಸಗಳ ಭವಿಷ್ಯ ಬಾಥರೂಮಲ್ಲಿ ವೇಸ್ಟಾಗುತ್ತಿದೆ.

ಯುವಕರ ಟೈಮ ಹಾಗೂ ಎನರ್ಜಿ ಯುಜಲೆಸ ವಿಷಯಗಳಲ್ಲಿ ‌ಹಾಳಾಗುತ್ತಿದೆ‌. ಅವರು ಮೊಬೈಲನ್ನು ಯುಜ ಮಾಡುತ್ತಿಲ್ಲ, ಮೊಬೈಲೇ ಅವರನ್ನು ಯುಜ ಮಾಡಿಕೊಳ್ಳುತ್ತಿದೆ, ಸೋಸಿಯಲ್ ಮೀಡಿಯಾಗಳು, ದೋನ್ ನಂಬರ ಫಾರೇನ ಕಂಪನಿಗಳು ಭಾರತದಲ್ಲಿರುವ ಡಮ್ಮಿ ಹೀರೋಗಳನ್ನು, ಕ್ರಿಕೆಟರಗಳನ್ನು ಬಳಸಿಕೊಂಡು ಅವರನ್ನು ದಾರಿ ತಪ್ಪಿಸಿ ತಾವು ಬಿಲಿಯನಗಟ್ಟಲೇ ಹಣ ಮಾಡಿಕೊಳ್ಳುತ್ತಿವೆ. ಸದ್ಯಕ್ಕೆ ಬರೀ 1% ಯುವಕರು ಮಾತ್ರ ತಮ್ಮ ಲೈಫಲ್ಲಿ ಸಕ್ಸೆಸಫುಲ್ಲಾಗುತ್ತಿದ್ದಾರೆ. ಅದಕ್ಕೆ ಏಕೈಕ ಕಾರಣ ಏನಪ್ಪ ಅಂದರೆ ಅವರು ಈ ಮೊಬೈಲ್ ಹಾಗೂ ಇಂಟರನೆಟಗಳನ್ನು ಲಿಮಿಟಲ್ಲಿ ಯುಜ ಮಾಡುತ್ತಿದ್ದಾರೆ. ಸ್ಮಾರ್ಟಫೋನನ್ನು ಸ್ಮಾರ್ಟಾಗಿ ಯುಜ ಮಾಡುತ್ತಿದ್ದಾರೆ. ಅ*ಶ್ಲೀಲತೆ ಲವ್, ಸೆ**ಕ್ಸ, ದೋಖಾಗಳಿಂದ ದೂರವಿದಾರೆ. ಶಾರ್ಟ್ ಟೈಮ್ ಸುಖಗಳನ್ನು ಸ್ಯಾಕ್ರಿಫೈಸ್ ಮಾಡಿ ತಮ್ಮ ಸಂಪೂರ್ಣ ಟೈಮ್, ಟ್ಯಾಲೆಂಟ್ ಹಾಗೂ ಎನರ್ಜಿಯನ್ನು ತಮ್ಮ ಪ್ಯಾಷನಗಾಗಿ ಯುಜ್ ಮಾಡಿಕೊಳ್ಳುತ್ತಿದ್ದಾರೆ, ತಮ್ಮ ಗೋಲನ್ನು ರಿಚ್ ಆಗುವುದಕ್ಕಾಗಿ ಹಗಲು ರಾತ್ರಿ ಎಫರ್ಟ್ ಹಾಕುತ್ತಿದ್ದಾರೆ. ಅದಕ್ಕೆ ಅವರು ಹ್ಯಾಪಿ & ಸಕ್ಸೆಸಫುಲ್ಲಾಗಿದ್ದಾರೆ. ನಾನು ಇರೋ ಫ್ಯಾಕ್ಟನ್ನು ಹೇಳಿರುವೆ. ಸದ್ಯಕ್ಕೆ ಚಾಯ್ಸ ನಿಮ್ಮ‌ ಕೈಯಲ್ಲಿದೆ. 99% ಕುರಿಹಿಂಡಿಗೆ ಜಾಯಿನಾಗ್ತಿರೋ ಅಥವಾ 1% ಹುಲಿಗಳ ಗುಂಪಿಗೆ ಜಾಯಿನ್ತಾಗಿರೋ ಅದು ನಿಮಗೆ ಬಿಟ್ಟ ವಿಷಯ.‌ ನಿಮ್ಮ ಲೈಫ ನಿಮ್ಮಿಷ್ಟ. ಯೋಚಿಸಿ ಮೊಬೈಲ್ ಯುಜ ಮಾಡಿ, ಯೋಚಿಸಿ ಬೇರೆಯವರನ್ನು ಫಾಲೋ ಮಾಡಿ. All the Best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India. Follow Me On : Facebook | Instagram | YouTube | Twitter My Books : Kannada Books | Hindi Books | English Books